ದಿ. 17/08/2017 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಜೇರಿಯಲ್ಲಿ ಇಜೇರಿ ವಲಯ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಹಾಗೂ ವಿಜ್ಞಾನ ಸ್ಪರ್ಧೆಗಳ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಜೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮೋನಪ್ಪ ಸುತಾರ್ ಅವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟಕರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಗಳಾದ ಶ್ರೀ ಗುಡುಲಾಲ್ ಶೇಖ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜೇವರ್ಗಿ ತಾಲೂಕಾ ಘಟಕದ ಗೌರವಾಧ್ಯಕ್ಷರಾದ ಶ್ರೀ ಮಹಾಂತಗೌಡ ಎನ್. ಮಾಲಿಪಾಟೀಲ್, ಸ.ಪ್ರೌ.ಶಾಲೆ ಇಜೇರಿ ಮುಖ್ಯೋಪಾಧ್ಯಾಯರಾದ ಶ್ರೀ ಶಿವಲಿಂಗಪ್ಪ ದುಮ್ಮದ್ರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಾದ ಶ್ರೀ ಗುರುನಾಥ ಸಜ್ಜನಶೆಟ್ಟಿ, ಶ್ರೀ ಫತ್ರು ಪಟೇಲ್ ಹಾಗೂ ವಲಯದ ಎಲ್ಲ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಶ್ರೀ ಕರೆಪ್ಪ ಸ.ಶಿ ಇವರು ಎಲ್ಲರನ್ನು ಸ್ವಾಗತಿಸಿದರು. ನಿರೂಪಕರಾದ ಶ್ರೀ ಶರಣಬಸವೇಶ್ವರ ಸ.ಶಿ ಇವರು ಪ್ರಾರ್ಥನೆ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಲ್ಲ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಸಮೂಹ ಸಂಪನ್ಮೂಲ ಕೇಂದ್ರ ಇಜೇರಿಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಚಿನ್ ಕುಮಾರ ಹಿರೇಮಠ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ಪ್ರತಿಭಾ ಕಾರಂಜಿಯ ಮಹತ್ವದ ಬಗ್ಗೆ ಶ್ರೀ ಗುಡುಲಾಲ್ ಶೇಖ್ ಮಾತನಾಡುತ್ತ,'ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಇದೊಂದು ಸೂಕ್ತ ವೇದಿಕೆ' ಎಂದರು. ಬಳಿಕ ಶ್ರೀ ಮಹಾಂತಗೌಡ ಎನ್. ಮಾಲಿಪಾಟೀಲ್ ಅವರು ತಮ್ಮ ಜನಪದ ಗಾಯನದ ಮೂಲಕ 'ಎಲ್ಲರೂ ನಿರ್ಭಿಢೆಯಿಂದ ಪ್ರತಿಭಾ ಪ್ರದರ್ಶನ ಮಾಡಬೇಕು' ಎಂದು ಹೇಳಿದರು.
ಕಾರ್ಯಕ್ರಮ ಆಯೋಜನೆಯಲ್ಲಿ ನೆರವಾದ ಎಲ್ಲ ಮುಖ್ಯಗುರುಗಳು,ಸಹಶಿಕ್ಷಕರು, ವಿಶೇಷವಾಗಿ ಶ್ರೀ ರಮೇಶ ಮಠದ್ ಹಾಗೂ ಪತ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಲಾಯಿತು.
ವೈಯಕ್ತಿಕ ವಿಭಾಗ(1-4)
ಕಂಠಪಾಠ(ಕನ್ನಡ)
1. ನಿರ್ಮಲಾ ಈರಪ್ಪ,ಸ.ಹಿ.ಪ್ರಾ.ಶಾಲೆ ಯಾಳವಾರ,೪ನೆಯ
2. ಸಾಕ್ಷಿ ಬಸವರಾಜ,ಸ.ಹಿ.ಪ್ರಾ.ಶಾಲೆ ಗೂಗಿಹಾಳ,೩ನೆಯ
3. ಅಕ್ಷತಾ ಸಿದ್ಧರಾಮ, ಸ.ಕಿ.ಪ್ರಾಶಾಲೆ ಚಿಗರಳ್ಳಿ,೪ನೆಯ
ಕಂಠಪಾಠ(ಇಂಗ್ಲಿಷ್)
1. ಸಮೀರ ಮಹಿಬೂಬ,ಜ್ಞಾನಜ್ಯೋತಿ ಹಿ.ಪ್ರಾ.ಶಾಲೆ ಇಜೇರಿ,೩ನೆಯ
2. ಕೌಸರಬೇಗಂ ಮಸ್ತಾನ ಪಟೇಲ್,ಸ.ಕಿ.ಪ್ರಾ.ಶಾಲೆ ಚಿಗರಳ್ಳಿ ಕ್ಯಾಂಪ್,೪ನೆಯ
3. ಭಾಗ್ಯಶ್ರೀ ಶರಣಗೌಡ,ಸ.ಹಿ.ಪ್ರಾ.ಶಾಲೆ ಇಜೇರಿ,೪ನೆಯ
ಕಂಠಪಾಠ(ಉರ್ದು)
1. ಸಾನಿಯ ಅಕ್ಬರ್,ಸ.ಹಿಪ್ರಾ.ಶಾಲೆ ಇಜೇರಿ,೪ನೆಯ
2.ಸಾನಿಯ ಅಮೀರ ಹಮ್ಜಾ, ಸ.ಉ.ಹಿ.ಪ್ರಾ.ಶಾಲೆ ಇಜೇರಿ,೪ನೆಯ
3.ರಿಜ್ವಾನ್ ರಫೀಕ್,ಸ.ಕಿ.ಪ್ರಾ.ಶಾಲೆ ಚಿಗರಳ್ಳಿ ಕ್ಯಾಂಪ್,೩ನೆಯ
ಧಾರ್ಮಿಕ ಪಠಣ(ಅರೇಬಿಕ್)
1. ಶಿರಾಜ್ ಮಹಿಬೂಬ,ಜ್ಞಾನಜ್ಯೋತಿ ಇಜೇರಿ
2.ಪರವಿನ್ ಬೇಗಂ ಮಹಿಬೂಬ,ಸ.ಹಿ.ಪ್ರಾ.ಶಾಲೆ ಯಾಳವಾರ
ಲಘು ಸಂಗೀತ
1.ಸಾವಿತ್ರಿ ಬಸವಾರಾಜ,ಬಿ.ಎಂ.ಹಿ.ಪ್ರಾ.ಇಜೇರಿ,೩ನೆಯ
2.ವೀರೇಶ ಶರಣಪ್ಪ, ಸ.ಹಿ.ಪ್ರಾಶಾಲೆ ಲಖಣಾಪೂರ,೪ನೆಯ
ಛಧ್ಮವೇಷ
1.ಭಾಗ್ಯಶ್ರೀ ರಾಜೇಂದ್ರ,ಸ.ಕಿ.ಪ್ರಾಶಾಲೆ ಭೀಮನಗರ ಇಜೇರಿ,೪ನೆಯ
2.ವಿಶ್ವಾರಾಧ್ಯ,ಸ.ಹಿ.ಪ್ರಾ.ಶಾಲೆ ಯಾಳವಾರ,೪ನೆಯ
2. ಸಾಕ್ಷಿ, ಸ.ಹಿ.ಪ್ರಾ.ಶಾಲೆ ಗೂಗಿಹಾಳ
ಕಥೆ ಹೇಳುವುದು
1.ಮಾದೇಶ,ಜ್ಞಾನಜ್ಯೋತಿ ಇಜೇರಿ,೪ನೆಯ
2.ಪ್ರೇಮ,ಸ.ಕಿ.ಪ್ರಾ.ಶಾಲೆಭಿಮನಗರ ಇಜೇರಿ,೪ನೆಯ
3.ಗೀತಾ,ಬಿ.ಎಂ.ಹಿ.ಪ್ರಾ.ಶಾಲೆ ಇಜೇರಿ,೩ನೆಯ
ಅಭಿನಯ ಗೀತೆ
1. ಅನ್ನಪೂರ್ಣ,ಸ.ಹಿ.ಪ್ರಾ.ಶಾಲೆ ಯಾಳವಾರ,೨ನೆಯ
2. ರೇಖಾ,ಸ.ಹಿ.ಪ್ರಾ.ಶಾಲೆ ಇಜೇರಿ,೩ನೆಯ
3. ಬೋರಮ್ಮ, ಸ.ಕಿ.ಪ್ರಾ.ಶಾಲೆ ಸೋಮನಾಥಹಳ್ಳಿ,೪ನೆಯ
ಭಕ್ತಿಗೀತೆ
1. ಕೃಷ್ಣ,ಸ.ಹಿ.ಪ್ರಾ.ಶಾಲೆ ಲಖಣಾಪೂರ,೪ನೆಯ
2. ಶರಣಮ್ಮ,ಸ.ಹಿ.ಪ್ರಾ.ಶಾಲೆ ಕೊಡಚಿ,೪ನೆಯ
2. ಗಾಯತ್ರಿ, ಸ.ಕಿ.ಪ್ರಾಶಾಲೆ ಗೂಗಿಹಾಳ ತಾಂಡ,೪ನೆಯ
3. ವೀರೇಶ,ಸ.ಹಿ.ಪ್ರಾ.ಶಾಲೆ ಕೊಡಚಿ,೪ನೆಯ
ಆಶುಭಾಷಣ
1.ಗಣೇಶ,ಬಿ.ಎಂ.ಹಿ.ಪ್ರಾ.ಶಾಲೆ ಇಜೇರಿ, ೪ನೆಯ
2. ಗುರುಸ್ವಾಮಿ,ಜ್ಞಾನಜ್ಯೋತಿ ಇಜೇರಿ,೪ನೆಯ
3. ಭಾಗ್ಯಶ್ರೀ, ಸ.ಕಿ.ಪ್ರಾ.ಶಾಲೆ ಭೀಮನಗರ ಇಜೇರಿ,೪ನೆಯ
ಚಿತ್ರಕಲೆ
1.ಪ್ರಕಾಶ,ಸ.ಹಿ.ಪ್ರಾ.ಶಾಲೆ ಗೂಗಿಹಾಳ,೪ನೆಯ
2.ಆಕಾಶ,ಸ.ಕಿ.ಪ್ರಾ.ಶಾಲೆ ಗೂಗಿಹಾಳ ತಾಂಡ,೪ನೆಯ
3.ರೂಪಾ,ಸ.ಹಿ.ಪ್ರಾ.ಶಾಲೆ ಇಜೇರಿ,೪ನೆಯ
ಕ್ಲೇ ಮಾಡೆಲಿಂಗ್
1.ಸಂತೋಷ, ಸ.ಹಿ.ಪ್ರಾ.ಶಾಲೆ ಇಜೇರಿ
ಸಾಮೂಹಿಕ ವಿಭಾಗ : 1 ರಿಂದ 4
ಜಾನಪದ ನೃತ್ಯ :
1. ಪಲ್ಲವಿ ಮತ್ತು ಸಂಗಡಿಗರು, ಸ.ಕಿ.ಪ್ರಾ.ಶಾಲೆ ಭೀಮನಗರ ಇಜೇರಿ
2 ಜ್ಯೋತಿ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಇಜೇರಿ
3. ಸಿದ್ದಮ್ಮ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ
ದೇಶಭಕ್ತಿ ಗೀತೆ :
1. ಪ್ರೀತಿ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಇಜೇರಿ
2. ಸಿದ್ದಮ್ಮ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ
ಕೋಲಾಟ :
1. ಜ್ಯೋತಿ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಇಜೇರಿ
2. ಭಾಗ್ಯಲಕ್ಷ್ಮೀ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ
3. ಪವನಕುಮಾರ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಗೂಗಿಹಾಳ
ಕ್ವಿಝ್ :
1. ರುಚಿತಾ ಮತ್ತು ಸಾನಿಯ, ಸ.ಹಿ.ಪ್ರಾ.ಶಾಲೆ, ಇಜೇರಿ
2. ರಾಜೇಶ್ವರಿ ಮತ್ತು ಈರಮ್ಮ, ಸ.ಹಿ.ಪ್ರಾ.ಕೊಡಚಿ
ವೈಯಕ್ತಿಕ ವಿಭಾಗ :5 ರಿಂದ 7
1. ಕಂಠಪಾಠ(ಕನ್ನಡ):
1. ಭುವನೇಶ್ವರಿ, ಸ.ಹಿ.ಪ್ರಾ.ಶಾಲೆ ಯಾಳವಾರ,7ನೇ
2. ಈರಪ್ಪ, ಸ.ಹಿ.ಪ್ರಾ.ಶಾಲೆ ಇಜೇರಿ,6ನೇ
3. ವಿದ್ಯಾಶ್ರೀ, ಸ.ಹಿ.ಪ್ರಾ.ಶಾಲೆ ಗೂಗಿಹಾಳ,6ನೇ
3. ಮಲ್ಲಮ್ಮ, ಸ.ಹಿ.ಪ್ರಾ.ಶಾಲೆ ಇಜೇರಿ, 7ನೇ
ಕಂಠಪಾಠ(ಇಂಗ್ಲಿಷ್);
1. ಸಿದ್ದಮ್ಮ, ಸ.ಕಿ.ಪ್ರಾ.ಶಾಲೆ ಭೀಮನಗರ ಇಜೇರಿ,5ನೇ
2. ಸುಧಾ, ಸ.ಹಿ.ಪ್ರಾ.ಶಾಲೆ ಯಾಳವಾರ, 5ನೇ
3. ಮೇಘಾ, ಸ.ಹಿ.ಪ್ರಾ.ಶಾಲೆ ಗೂಗಿಹಾಳ, 7ನೇ
3. ರಮೇಶ, ಸ.ಹಿ.ಪ್ರಾ.ಶಾಲೆ ಇಜೇರಿ, 6ನೇ
ಕಂಠಪಾಠ(ಹಿಂದಿ):
1. ಶ್ವೇತಾ, ಸ.ಹಿ.ಪ್ರಾ.ಶಾಲೆ ಯಾಳವಾರ, 6ನೇ
2. ಬಸಮ್ಮ, ಸ.ಹಿ.ಪ್ರಾ.ಶಾಲೆ ಲಖಣಾಪೂರ, 7ನೇ
2. ವಚನಾ, ಸ.ಹಿ.ಪ್ರಾ.ಶಾಲೆ ಇಜೇರಿ, 7ನೇ
3. ಐಶ್ವರ್ಯ, ಸ.ಹಿ.ಪ್ರಾ.ಶಾಲೆ ಗೂಗಿಹಾಳ, 7ನೇ
ಕಂಠಪಾಠ(ಉರ್ದು):
1. ಮಾಲನ್ ಬೇಗಂ.ಸ.ಉ.ಹಿ.ಪ್ರಾ.ಶಾಲೆ ಇಜೇರಿ,7ನೇ
2. ನೇಹಾ ಅಂಜುಮ್, ಸ.ಹಿ.ಪ್ರಾ.ಶಾಲೆ ಕೊಡಚಿ,7ನೇ
2. ಧಾರ್ಮಿಕ ಪಠಣ(ಸಂಸ್ಕೃತ/ಅರೇಬಿಕ್)
1. ಖಾದಿರ್ ಪಟೇಲ್,ಸ.ಉ.ಹಿ.ಪ್ರಾ.ಶಾಲೆ ಇಜೇರಿ,7ನೇ
2. ಗಂಗಮ್ಮ, ಸ.ಕಿ.ಪ್ರಾ.ಶಾಲೆ ಭೀಮನಗರ ಇಜೇರಿ,5ನೇ
3. ಭಾಗ್ಯಶ್ರೀ,ಸ.ಹಿ.ಪ್ರಾ.ಶಾಲೆ ಇಜೇರಿ, 7ನೇ
3. ಲಘು ಸಂಗೀತ:
1. ವೆಂಕಟೇಶ, ಸ.ಹಿ.ಪ್ರಾ.ಶಾಲೆ ಲಖಣಾಪೂರ, 6ನೇ
2. ಯಲ್ಲಮ್ಮ, ಸ.ಹಿ.ಪ್ರಾ.ಶಾಲೆ ಕೊಡಚಿ, 5ನೇ
3. ಬಸಮ್ಮ, ಸ.ಹಿ.ಪ್ರಾ.ಶಾಲೆ ಗೂಗಿಹಾಳ, 6ನೇ
4. ಛದ್ಮ ವೇಷ:
1. ನಿಂಗಮ್ಮ, ಸ.ಹಿ.ಪ್ರಾ.ಶಾಲೆ ಇಜೇರಿ, 7ನೇ
2. ಗಂಗಮ್ಮ, ಸ.ಕಿ.ಪ್ರಾ.ಶಾಲೆ ಭೀಮನಗರ ಇಜೇರಿ, 5ನೇ
3. ದಿವ್ಯ, ಸ.ಕಿ.ಪ್ರಾ.ಶಾಲೆ ಗೂಗಿಹಾಳ ತಾಂಡಾ
5. ಕಥೆ ಹೇಳುವುದು:
1. ವಿಶ್ವನಾಥ, ಸ.ಹಿ.ಪ್ರಾ.ಶಾಲೆ ಇಜೇರಿ, 7ನೇ
2. ವಿನೋದ, ಸ.ಹಿ.ಪ್ರಾ.ಶಾಲೆ ಗೂಗಿಹಾಳ, 7ನೇ
6. ಅಭಿನಯ ಗೀತೆ:
1. ಭಾಗ್ಯಶ್ರೀ, ಸ.ಹಿ.ಪ್ರಾ.ಶಾಲೆ ಇಜೇರಿ, 5ನೇ
7. ಭಕ್ತಿ ಗೀತೆ:
1. ದಿವ್ಯ, ಸ.ಕಿ.ಪ್ರಾ.ಶಾಲೆ ಗೂಗಿಹಾಳ ತಾಂಡಾ, 5ನೇ
2. ಶರಣಮ್ಮ, ಸ.ಹಿ.ಪ್ರಾ.ಶಾಲೆ ಇಜೇರಿ, 5ನೇ
3. ಶರಣಮ್ಮ, ಸ.ಹಿ.ಪ್ರಾ.ಶಾಲೆ ಗೂಗಿಹಾಳ, 6ನೇ
8. ಆಶು ಭಾಷಣ :
1. ಶರಣಮ್ಮ , ಸ.ಹಿ.ಪ್ರಾ.ಶಾಲೆ ಇಜೇರಿ, 5ನೇ
2. ಗಂಗಮ್ಮ, ಸ.ಕಿ.ಪ್ರಾ.ಶಾಲೆ ಭೀಮನಗರ ಇಜೇರಿ, 5ನೇ
9. ಚಿತ್ರಕಲೆ:
1. ಶಾಂತಲಿಂಗಯ್ಯ, ಸ.ಹಿ.ಪ್ರಾ.ಶಾಲೆ ಯಾಳವಾರ, 7 ನೇ
2. ರೋಹಿತ, .ಸಕಿ.ಪ್ರಾ.ಶಾಲೆ ಗೂಗಿಹಾಳ ತಾಂಡಾ, 5ನೇ
3. ಚೇತನ, ಸ.ಹಿ.ಪ್ರಾ.ಶಾಲೆ ಲಖಣಾಪೂರ, 7ನೇ
10. ಕ್ಲೇ ಮಾಡೆಲಿಂಗ್ :
1. ಶರಣಬಸವೇಶ್ವರ, ಸ.ಹಿ.ಪ್ರಾ.ಶಾಲೆ ಯಾಳವಾರ, 7ನೇ
2. ವಿಶ್ವಾರಾದ್ಯ, ಸ.ಹಿ.ಪ್ರಾ.ಶಾಲೆ ಇಜೇರಿ, 6ನೇ
3. ಮಾಳಪ್ಪ, ಸ.ಕಿ.ಪ್ರಾ.ಶಾಲೆ ಭೀಮನಗರ ಇಜೇರಿ, 5ನೇ
ಸಾಮೂಹಿಕ ವಿಭಾಗ: 5 ರಿಂದ 7
ಜಾನಪದ ನೃತ್ಯ :
1. ಸುಧಾ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ,
2. ರತ್ನಾ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಗೂಗಿಹಾಳ,
3. ದಿವ್ಯಾ ಮತ್ಉ ಸಂಗಡಿಗರು, ಸ.ಕಿ.ಪ್ರಾ.ಶಾಲೆ ಗೂಗಿಹಾಳ ತಾಂಡಾ
ಕೋಲಾಟ :
1. ಶಿಲ್ಪ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ
2. ದಿವ್ಯಾ ಮತ್ತು ಸಂಗಡಿಗರು, ಸ.ಕಿ.ಪ್ರಾ.ಶಾಲೆ ಗೂಗಿಹಾಳ ತಾಂಡಾ
3. ಅಶ್ವಿನಿ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಲಖಣಾಪೂರ
ದೇಶಭಕ್ತಿ ಗೀತೆ :
1. ಸುಧಾ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ
2. ಐಶ್ವರ್ಯ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಗೂಗಿಹಾಳ
3. ಶರಣಮ್ಮ ಮತ್ತುಸಂಗಡಿಗರು, ಸ.ಹಿ.ಪ್ರಾ.ಶಾಲೆ ಇಜೇರಿ
ಕ್ವಿಝ್ :
1. ದೇವರಾಜ ಮತ್ತು ಲಕ್ಷ್ಮೀ, ಸ.ಹಿ.ಪ್ರಾ.ಶಾಲೆ ಯಾಳವಾರ
2. ವಿದ್ಯಾಶ್ರೀ ಮತ್ತು ಮೇಘಾ, ಸ.ಹಿ.ಪ್ರಾ.ಶಾಲೆ ಗೂಗಿಹಾಳ
3. ದರ್ಶನ ಮತ್ತು ಇಮ್ರಾನ್, ಬಿ.ಎಂ.ಗೌಡ ಹಿ.ಪ್ರಾ.ಶಾಲೆ ಇಜೇರಿ
ಕವ್ವಾಲಿ :
1. ಹೀನಾ ಕೌಸರ್ ಮತ್ತು ಸಂಗಡಿಗರು, ಸ.ಉ.ಹಿ.ಪ್ರಾ.ಶಾಲೆ ಇಜೇರಿ
ವೈಯಕ್ತಿಕ ವಿಭಾಗ 8 ರಿಂದ 10
ಜಾನಪದ ಗೀತೆ:
1. ಚಂದಮ್ಮ, ಸ.ಹಿ.ಪ್ರಾ.ಶಾಲೆ ಯಾಳವಾರ,8ನೇ
2. ಪ್ರಿಯಾಂಕಾ, ಸ.ಪ್ರೌ.ಶಾಲೆ ಇಜೇರಿ, 10ನೇ
3. ಹಣಮಂತ, ಸ.ಹಿ.ಪ್ರಾ.ಶಾಲೆ ಗೂಗಿಹಾಳ,8ನೇ
ಭಾವಗೀತೆ :
1. ಅಂಬಿಕಾ, ಸ.ಪ್ರೌ.ಶಾಲೆ ಇಜೇರಿ, 8ನೇ
2. ಚಂದಮ್ಮ, ಸ.ಹಿ.ಪ್ರಾ.ಶಾಲೆ ಯಾಳವಾರ,8ನೇ
3. ಶಿವರಾಜ,ಸಪ್ರೌ.ಶಾಲೆ ಇಜೇರಿ, 8ನೇ
ಗಝಲ್:
1. ಆಸ್ಮಾ, ಸ.ಉ.ಹಿ.ಪ್ರಾ.ಶಾಲೆ ಇಜೇರಿ,8ನೇ
2. ರೇಶ್ಮಾ, ಸ.ಪ್ರೌ.ಶಾಲೆ ಇಜೇರಿ, 9ನೇ
ಧಾರ್ಮಿಕ ಪಠಣ(ಅರೇಬಿಕ್) :
1. ರೇಶ್ಮಾ, ಸ.ಪ್ರೌ.ಶಾಲೆ ಇಜೇರಿ, 9ನೇ
2. ಆಸ್ಮಾ, ಸ.ಉ.ಹಿ.ಪ್ರಾ.ಶಾಲೆ ಇಜೇರಿ, 8ನೇ
3. ಆಸಿಫ್, ಸ.ಹಿ.ಪ್ರಾ.ಶಾಲೆ ಯಾಳವಾರ, 8ನೇ
ಛದ್ಮವೇಷ :
1. ಶೈಲ, ಸ.ಹಿ.ಪ್ರಾ.ಶಾಲೆ ಗೂಗಿಹಾಳ, 8ನೇ
2. ಪ್ರೀತಂ, ಸ.ಪ್ರೌ.ಶಾಲೆ ಇಜೇರಿ,9ನೇ
ಆಶುಭಾಷಣ :
1. ಆಸಿಫ್, ಸ.ಪ್ರೌ.ಶಾಲೆ ಇಜೇರಿ,9ನೇ
ಭಾಷಣ :
1. ಪ್ರಿಯಾಂಕ, ಸ.ಪ್ರೌ.ಶಾಲೆ ಇಜೇರಿ, 10ನೇ
ಭರತನಾಟ್ಯ :
1. ಲಕ್ಷ್ಮೀ, ಸ.ಪ್ರೌ.ಶಾಲೆ ಇಜೇರಿ, 8ನೇ
ಮಿಮಿಕ್ರಿ:
1. ಪ್ರೀತಂ, ಸ.ಪ್ರೌ.ಶಾಲೆ ಇಜೇರಿ, 9ನೇ
ಚರ್ಚಾಸ್ಪರ್ಧೆ :
1. ಮೀನಾಕ್ಷಿ, ಸಪ್ರೌ.ಶಾಲೆ ಇಜೇರಿ, 10ನೇ
2. ಚಂದಮ್ಮ, ಸ.ಹಿ.ಪ್ರಾ.ಶಾಲೆ ಯಾಳವಾರ, 8ನೇ
ರಂಗೋಲಿ :
1. ರೂಪಾ, ಸ.ಪ್ರೌ.ಶಾಲೆ ಇಜೇರಿ, 10ನೇ
2. ಯಲ್ಲಮ್ಮ, ಸ.ಹಿ.ಪ್ರಾ.ಶಾಲೆ ಯಾಳವಾರ, 8ನೇ
3. ದೇವಕೆಮ್ಮ , ಸ.ಹಿ.ಪ್ರಾ.ಶಾಲೆ ಗೂಗಿಹಾಳ, 8ನೇ
ಸಾಮೂಹಿಕ ವಿಭಾಗ : 8 ರಿಂದ 10
ನೃತ್ಯ :
1. ಹಣಮಂತ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಗೂಗಿಹಾಳ
2. ರೂಪಾ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ
ಸಂಗೀತ :
1. ರೂಪಾ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ
ನಾಟಕ :
1. ಶಿವಾನಂದ ಮತ್ತು ಸಂಗಡಿಗರು, ಬಿ.ಎಂ.ಗೌಡ ಹಿ.ಪ್ರಾ.ಶಾಲೆ ಇಜೇರಿ
2. ಪ್ರೀತಂ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಇಜೇರಿ
ದೃಶ್ಯಕಲೆ :
1.ಮರೆಪ್ಪ ಮತ್ತು ಸಂಗಡಿಗರು, ಸಪ್ರೌ.ಶಾಲೆ ಇಜೇರಿ