ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

ಬ್ಲಾಗ್ ರಚನೆ : ಸಚಿನ್‌ಕುಮಾರ ಹಿರೇಮಠ

ಈ ಬ್ಲಾಗ್ ಅನ್ನು ದಿ.16/09/2016 ರಂದು ಅಂದಿನ ಸಿ.ಆರ್.ಪಿ ಆಗಿದ್ದ ಶ್ರೀ ಸಚಿನ್‌ಕುಮಾರ ಹಿರೇಮಠ ಅವರು ರಚಿಸಿ ಮಾಹಿತಿ ಅಪ್‌ಲೋಡ್ ಮಾಡಿರುತ್ತಾರೆ. ಇದರಲ್ಲಿ ಕ್ಲಸ್ಟರ್ ನ ವಿವಿಧ ಮಾಹಿತಿಗಳು, ಆಗುಹೋಗುಗಳನ್ನು ನಿಯಮಿತವಾಗಿ ಅಪ್‌ಲೋಡ್ ಮಾಡಲಾಗುತ್ತಿದೆ. ದಿ.03/03/2020 ಸದರಿ ಬ್ಲಾಗ್  ಅನ್ನು ಭೀಮಾಶಂಕರ ಬಾಗೇವಾಡಿ ಆದ ನಾನು ನಿರ್ವಹಿಸುತ್ತಿದ್ದೇನೆ.

No comments:

Post a Comment