ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

ಸಂಪರ್ಕ ಮಾಹಿತಿ

1. ಶ್ರೀ ಶಾಂತಪ್ಪ ಗಂಗಪ್ಪ, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜೇವರ್ಗಿ - 94806 95214
2. ಡಾ. ನಿಂಗರಾಜ ಮೂಲಿಮನಿ, ಕ್ಷೇತ್ರ ಸಮನ್ವಯಾಧಿಕಾರಿಗಳು, ಜೇವರ್ಗಿ - 94806 95225
3. ಶ್ರೀ ಬಸವರಾಜ ಹದಗಲ್, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಯೋಜನೆ ಜೇವರ್ಗಿ - 96633 41277
4. ಶ್ರೀ ಎಸ್.ಎಂ. ಚೌಧರಿ, ದೈಹಿಕ ಶಿಕ್ಷಣ ಪರಿವೀಕ್ಷಕರು -  94487 49904
5. ಶ್ರೀ ಗಣಪತಿ ಎಲ್.ವ್ಹಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು(ಪ್ರೌಢ), ಜೇವರ್ಗಿ - 89715 67196
6. ಶ್ರೀ ಮನೋಹರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು(ಪ್ರಾಥಮಿಕ), ಜೇವರ್ಗಿ - 96118 94811
7. ಶ್ರೀ ಸಚಿನ್ ಕುಮಾರ ಹಿರೇಮಠ, ಸಮೂಹ ಸಂಪನ್ಮೂಲ ವ್ಯಕ್ತಿ, ಇಜೇರಿ - 98865 99941

No comments:

Post a Comment