ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

ಸುತ್ತೋಲೆಗಳು & ಹೊಸ ಮಾಹಿತಿಗಳು

2019-20 ನೆಯ ಸಾಲಿನ ಇಲಾಖಾ ಸುತ್ತೋಲೆಗಳು:

8. ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವ ಕುರಿತು

7. ಇನ್ಸ್ಪೈರ್ ಮಾನಕ್ ಅವಾರ್ಡ್‌ಗೆ ಅರ್ಜಿ ಸಲ್ಲಿಸುವ ಕುರಿತು

6. 2019-20ನೇ ಸಾಲಿಗೆ ಆದರ್ಶ ವಿದ್ಯಾಲಯಗಳ 6ನೇ ತರಗತಿಯ 2ನೇ ಹಂತದ ದಾಖಲಾತಿ ಪ್ರಕ್ರಿಯೆಯನ್ನು ನಡೆಸುವ ಬಗ್ಗೆ.

5. ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ, ಪೋಷಕರ ಕೋರಿಕೆ ಇಲ್ಲದೇ ಒತ್ತಾಯಪೂರ್ವಕವಾಗಿ ವರ್ಗಾವಣೆ ಪತ್ರ ನೀಡುತ್ತಿರುವ ಬಗ್ಗೆ ಸುತ್ತೋಲೆ.

4. ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ-2019ನ್ನು ಪರಿಣಾಮಕಾರಿಯಾಗಿ ಆಚರಿಸಿ ಅನುಷ್ಟಾನಗೊಳಿಸಲು ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ನೀರು, ಶೌಚಾಲಯ ನಿರ್ವಹಣೆ ಮತ್ತು ನೈರ್ಮಲ್ಯೀಕರಣವನ್ನು ಒದಗಿಸುವ ಬಗ್ಗೆ ಸುತ್ತೋಲೆ

3. ಪ್ರೌಢ ಶಾಲಾ ಶಿಕ್ಷಕರ ವರ್ಗಾವಣಾ ಮಾರ್ಗಸೂಚಿಗಳು

2. ಹೋಬಳಿ ಮಟ್ಟದ ಕ್ಲಸ್ಟರ್ ಸಮಾಲೋಚನಾ ಸಭೆಗಳ ವಿವರ

1. ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣಾ ಮಾರ್ಗಸೂಚಿಗಳು
2018-19 ನೆಯ ಸಾಲಿನ ಇಲಾಖಾ ಸುತ್ತೋಲೆಗಳು
10. 2019-20 ನೆಯ ಸಾಲಿ‌ನ ಶ್ಯೂ ಸಾಕ್ಸ್ ಖರೀದಿಸುವ ಬಗ್ಗೆ..
9.ಸಮುದಾಯದತ್ತ ಶಾಲಾ ಕಾರ್ಯಕ್ರಮ 2018-19
8. ಬೇಸಿಗೆ ಸಂಭ್ರಮ 2018-19
7. SATS ಇಂದೀಕರಿಸುವಿಕೆಗಾಗಿ ಅನುದಾನ ಬಿಡುಗಡೆ ಕುರಿತು
6. ನಲಿ ಕಲಿ ಮ್ಯಾಕ್ರೋ ಅಧ್ಯಯನ 2018-19
5. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಗಳ ದೂರುಗಳಿಗಾಗಿ(ಲೈಂಗಿಕ ಕಿರುಕುಳ) ಸಮಿತಿ ರಚಿಸಿದ ಬಗ್ಗೆ
4. ಪ್ರಸೂತಿ ಬಿಡುವು ಆದೇಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.
3. ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಹಾಗೂ ತತ್ಸಮಾನ ವೃಂದದ ಗ್ರೂಪ್ ಬಿ ವೃಂದದ ಅಧಿಕಾರಿಗಳ ಸೇವಾ ಮಾಹಿತಿ ಸಲ್ಲಿಸುವ ಬಗ್ಗೆ.
2. 1 ನೆಯ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ವಯೋಮಿತಿ ನಿರ್ಧರಿಸುವ ಬಗ್ಗೆ
1. ಅನುದಾನರಹಿತ ಶಾಲೆಗಳ ಪರಿಷ್ಕೃತ ಶುಲ್ಕಕ್ಕೆ ಸಂಭಂಧಿಸಿದ ನಿಯಮಗಳ ಗೆಜೆಟ್ ಅಧಿಸೂಚನೆ.
0. ವಿವಿಧ ನಮೂನೆಗಳು


2017-18 ನೆಯ ಸಾಲಿನ ಇಲಾಖಾ ಸುತ್ತೋಲೆಗಳು
12. ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನ ಕುರಿತಾದ ಆದೇಶ
11. ಲೈಂಗಿಕವಾಗಿ ಶೋಷಣೆಗೊಳಗಾದ ವಿದ್ಯಾರ್ಥಿಗಳು ಸಾಮಾನ್ಯರಂತೆ ಶಿಕ್ಷಣ ಪಡೆಯಲು ಶಾಲೆಗಳು ಕ್ರಮವಹಿಸುವ ಬಗ್ಗೆ ಆದೇಶ
10. ತುರ್ತಾಗಿ 2ನೆಯ ಸೆಟ್ ಸಮವಸ್ತ್ರ ಖರೀದಿಸಿ ಉಪಯೋಗಿತಾ ಪ್ರಮಾಣ ಪತ್ರ ನೀಡುವ ಕುರಿತಾದ ಆದೇಶ
9. 2017-18 ನೆಯ ಸಾಲಿನ ಅನುದಾನಗಳ ಬಳಕೆ ಕುರಿತಾದ ಆದೇಶ
8. 2017-18 ನೆಯ 2ನೆಯ ಸೆಟ್ ಸಮವಸ್ತ್ರ ಖರೀದಿ ಕುರಿತಾದ ಮಾಹಿತಿ
7. ಎಸ್.ಡಿ.ಎಂ.ಸಿ ರಚನೆ ಹೇಗೆ?
6. 2017-18 ನೆಯ ಸಾಲಿಗೆ ಆಧಾರ್ ಪೂರ್ಣಗೊಳಿಸುವ ಕುರಿತಾದ ಆದೇಶ
5.  SDMC ರಚಿಸಬೇಕಾದ ಪ್ರಕ್ರಿಯೆ ಕುರಿತಾದ ಆದೇಶ
4. 2017-18 ನೆಯ ಸಾಲಿಗೆ ಅತಿಥಿ ಶಿಕ್ಷಕರ ನೇಮಕ ಕುರಿತು
3. 2017-18 ನೆಯ ಸಾಲಿನ ಶೂ ಸಾಕ್ಸ್ ಖರೀದಿ ವಿವರ
2. ದೈಹಿಕ ಶಿಕ್ಷಕರು ನಿರ್ವಹಿಸಬೇಕಾದ ಕಾರ್ಯಗಳು
1. ವಿಜ್ಞಾನ ಪ್ರಯೋಗಗಳು
2016-17 ನೆಯ ಸಾಲಿನ  ಇಲಾಖಾ ಸುತ್ತೋಲೆಗಳು
6. ಫೆಬ್ರವರಿ 2017 ರ ಮಾಸವನ್ನು ಸ್ಪರ್ಧಾ ಮಾಸ'ವನನ್ನಾಗಿ ಆಚರಿಸು ಕುರಿತಾದ ಇಲಾಖಾ ಆದೇಶ

5. ಖಜಾನೆ 2 ಅಳವಡಿಸಿಕೊಳ್ಳುವ ಬಗ್ಗೆ ಈ ಕೆಳಗಿನ ಲಿಂಕ್ ನ್ನು ಕ್ಲಿಕ್ಕಿಸಿ :
http://www.schooleducation.kar.nic.in/pdffiles/K2RepeipentRegn281116.pdf

4. ಪ್ರೌಢ ಶಾಲೆಗಳಲ್ಲಿ ತರಗತಿವಾರು ಶಿಕ್ಷಕರ ವಿವರ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಬಗ್ಗೆ ಆದೇಶ..



3. 2016-17 ನೇ ಸಾಲಿನ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಪೂರ್ವಸಿದ್ಧತೆ ಮಾಡಿಕೊಳ್ಳುವ ಬಗ್ಗೆ..

2.HRMS ನಲ್ಲಿ ತಪ್ಪಾದ ಮಾಹಿತಿ ಸರಿಪಡಿಸುವ ಬಗ್ಗೆ




1.ಆಧಾರ್ ನೋಂದಣಿ ಮಾಡುವ ಬಗ್ಗೆ ಇಲಾಖಾ ಆದೇಶ







No comments:

Post a Comment