![]() |
ಇಜೇರಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಭೀಮಾಶಂಕರ ಬಾಗೇವಾಡಿ ಇವರು ದಿ.03/03/2020 ರಿಂದ ತಮ್ಮ ಹುದ್ದೆಗೆ ವರದಿ ಮಾಡಿಕೊಂಡರು. ಶ್ರೀಯುತರು ದಿ.03/04/2008 ರಂದು ಜೇವರ್ಗಿ ತಾಲೂಕಿನ ಯಂಕಂಚಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಯನ್ನಾರಂಭಿಸಿದರು. ಇವರಿಗೆ ಸಮೂಹ ಸಂಪನ್ಮೂಲ ಕೇಂದ್ರ ಇಜೇರಿ ವತಿಯಿಂದ ಹಾರ್ದಿಕ ಸುಸ್ವಾಗತ...
ಇಜೇರಿ ಸಮೂಹ ಸಂಪನ್ಮೂಲ ಕೇಂದ್ರದ ನಿಕಟಪೂರ್ವ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಚಿನ್‌ಕುಮಾರ ಹಿರೇಮಠ ಇವರು ದಿ.12/05/2016 ರಿಂದ ದಿ.10/07/2019 ರ ವರೆಗೆ ಹುದ್ದೆಯಲ್ಲಿದ್ದು ದಿ. 11/07/2019 ರಂದು ಸಹ ಶಿಕ್ಷಕರಾಗಿ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಗೆ ಹಾಜರಾಗಿರುತ್ತಾರೆ. ಸದರಿ ಬ್ಲಾಗ್ ಅನ್ನು ಇವರು ರಚಿಸಿದ್ದು, ಶ್ರೀಯುತರಿಗೆ ಸಮೂಹ ಸಂಪನ್ಮೂಲ ಕೇಂದ್ರ ಇಜೇರಿ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುತ್ತಿದ್ದೇವೆ.
No comments:
Post a Comment