ಇಂದು ದಿ.07/07/2017 ರಂದು ಇಜೇರಿಯ ಸ.ಕಿ.ಪ್ರಾ.ಶಾಲೆ ಭೀಮನಗರ ಶಾಲೆಗೆ ಗ್ರಾಮದ ಶ್ರೀ ಮಲ್ಲಯ್ಯ ಗುತ್ತೇದಾರ್ ಅವರು 100 ಊಟದ ತಟ್ಟೆ ಹಾಗೂ 10 ಲೋಟಗಳನ್ನು ದಾನವಾಗಿ ಮುಖ್ಯೋಪಾಧ್ಯಾಯರಾದ ಅಪ್ಪು ಲಮಾಣಿ ಹಾಗೂ ಸಹಶಿಕ್ಷಕರ ಸಮ್ಮುಖದಲ್ಲಿ ನೀಡಿದರು. ಕಳೆದ ಮಾರ್ಚ್ ನಲ್ಲಿ ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮದಡಿ ವಾಗ್ದಾನ ನೀಡಿದ್ದರು.
No comments:
Post a Comment